ಮೋದಿಯನ್ನ ಹಾಡಿ ಹೊಗಳಿದ WEF ಮುಖ್ಯಸ್ಥ! | Job Cut Trend |Google, Microsoft, Swiggy |Masth Magaa Full News | Crypto Casino Wins

ಮೋದಿಯನ್ನ ಹಾಡಿ ಹೊಗಳಿದ WEF ಮುಖ್ಯಸ್ಥ! | Job Cut Trend |Google, Microsoft, Swiggy |Masth Magaa Full News



ಲಕ್ಷಾಂತರ ಜನರ ಆರೋಗ್ಯದ ಭರವಸೆ , ಅಮೃತ್ ನೋನಿ
Order Now : 👉🏽https://amrithnoni.com/ayurvedic-products-online/?utm_source=Youtube&utm_medium=MasthMagaa&utm_campaign=Kannada

Contact For Advertisement in Our Channel
masthads@gmail.com

…………..
.
.
.
.
.
.
#January20 #FullNews #Updates #MasthMagaa #AmarPrasad #ImranKhanShot #Renukacharya #GujaratAssemblyElection #Karnataka #informative #India #science #fact #Siddaramaiah #BSYeddyurappa #BJP #Congress #NarendraModi #RahulGandhi #AmitShah #KarnatakaGovernment #kannadanews #kannada #karnataka #sharemarket #Nifty #mutualfund #Finance #economy #money #Bank #Rupee #dollor #credit #loan #Finance #savings #investment #BasavarajaBommai #BasvarajBommai #Appu #ShivrajKumar #ViratKohli #RussiaUkraine #Ukraine #Kyiv #Russia #Putin #Zelensky #Biden #US #America #karnataka #india #fullnews #finance #bjp #kannada #congress #karnatakarain #Invest #Karnataka #Honeytrap #Shirramulu #indiavsbangladesh #EWSReservation #SatishJarakiholi #Corona #ChinaSubvarient #Omicronsubvariant #Vadnagar #Unesco #SaudiArabia #Maharastra #RamaSetu #Srilanka #KrishnaJanmabhoomiCase #Corona #CovidinIndia #Ventilator #BharatJodo #KamalHassan #RBIGovernorCRangarajan

source

46 thoughts on “ಮೋದಿಯನ್ನ ಹಾಡಿ ಹೊಗಳಿದ WEF ಮುಖ್ಯಸ್ಥ! | Job Cut Trend |Google, Microsoft, Swiggy |Masth Magaa Full News

  • January 31, 2023 at 11:49 am
    Permalink

    Don't care about jobs, trust on farming it will make you and your family healthier

  • January 31, 2023 at 11:49 am
    Permalink

    6:37 😂

  • January 31, 2023 at 11:49 am
    Permalink

    1:30 ALL RECOGNISED COMPANIES FOLLOWING ELON MUSK…POLICY..

  • January 31, 2023 at 11:49 am
    Permalink

    " ರಾಮನಿಂದ ಭಗವಾನನಿಗೆ ಮೋಸ"

    ಒಂದು ದಿನ ರಾಮ ಮತ್ತು ಭಗವಾನ್ ಹೆಂಡದಗೇರಿಗೆ ಹೆಂಡ ಕುಡಿಯಲು ಹೋಗಿದ್ದರು. ಇಬ್ಬರೂ ಕಂಟಾ ಪೂರ್ತಿ ಕುಡಿದು ಆಸ್ತಿಕ ಮತ್ತು ನಾಸ್ತಿಕ ಎಂದು ಚರ್ಚೆ ಮಾಡಲು ಪ್ರಾರಂಭಿಸಿದರು, ಇದಕ್ಕೆ ಕಾರಣ ಅವರಲ್ಲಿದ್ದ ದುಡ್ಡು ಎಲ್ಲ ಖಾಲಿಯಾಗಿತ್ತು. ರಾಮನನ್ನು ಆಸ್ತಿಕನಂತೆ ನಂಬಿ ಬಂದ ಭಗವಾನ ನಾಸ್ತಿಕನಾಗಿ ನಿಂತಿದ್ದ. ಆದರೆ ರಾಮ ತನ್ನ ಹೆಂಡತಿಗೆ ಒಂದು ಬಾಟಲ್ ಹೆಂಡ ತೆಗೆದುಕೊಂಡು ಹೋದನು ಅಲ್ಲಿಂದ ಭಗವಾನನಿಗೆ ಪಿತ್ತ ನೆತ್ತಿಗೇರಿ ಸಿಕ್ಕ ಸಿಕ್ಕವರ ಮುಂದೆ ಜೊಲ್ಲು ಸಿಡಿಯುವಂತೆ ಮಾತನಾಡುತ್ತಾ ನಿಲ್ಲುತ್ತಿದ್ದಾನೆ.
    ನಮ್ಮ ರಾಜ್ಯದಲ್ಲಿ ಹೆಂಡ ಬ್ಯಾನಾದರು ಈ ಯಪ್ಪನ ಮಾತು ಮಾತ್ರ ಬಂದಾಗಲಿಲ್ಲ.

  • January 31, 2023 at 11:49 am
    Permalink

    Swantha thale upyosdeedre ghulam thana ne

  • January 31, 2023 at 11:49 am
    Permalink

    Ar💚👌👫👍

  • January 31, 2023 at 11:49 am
    Permalink

    Kitna tejaswi log hai hamare paas (jogi temple news)

  • January 31, 2023 at 11:49 am
    Permalink

    That girl : Boysolisidre naven kadimena

  • January 31, 2023 at 11:49 am
    Permalink

    H super news sir

  • January 31, 2023 at 11:49 am
    Permalink

    Amar sir, chat gpt bagge video madi pls…

  • January 31, 2023 at 11:49 am
    Permalink

    Super 😚

  • January 31, 2023 at 11:49 am
    Permalink

    ನಮಗೆ ಹೊಲ ಇದೆ, ಅದರಲ್ಲೇ ದುಡಿದು ತಿನ್ನುತ್ತೇವೆ, ಇ ಸಿಟಿ ಉಸಾಬರಿಯಲ್ಲ ನಮಗೆ ಬೇಡಪೃ

  • January 31, 2023 at 11:49 am
    Permalink

    ಅಮರ ಅವ್ರೆ ನಿಮ್ಮ ಬಾಯಲ್ಲಿ ಪುರಾ ಸುದ್ದಿ ಕೇಳಾಕ ಬಾಳ ಖುಷಿ ಆಗುತ್ತ ರೀ ಪಾ..

  • January 31, 2023 at 11:49 am
    Permalink

    This is regarding drinks by Sri Ram and Sita mataji. When it comes to hinduism, people say,every thing is belief. Though there is a lot of. Proof.
    Valmiki Ramayana is proof.
    There are lots of proof,but no one wanted to understand that
    R they dare to speak nonsense like this about other religion, except Sanatan dharma

  • January 31, 2023 at 11:49 am
    Permalink

    Bewarsigalu Darshan ge chappali yesedru inta gulamarige yak yesililla anno prasne kaadutthe

  • January 31, 2023 at 11:49 am
    Permalink

    ನಾವು ಪ್ರಜಾಕೀಯ ಪಕ್ಷದ ಬೆಂಬಲಿಗರು ಮತ ಮಾರಿಕೋಳ್ಳೋದಿಲ್ಲಾ ವ್ಯವಸ್ಥೆಯ ಬದಲಾವಣೆಗೆ ಪ್ರಜಾಕೀಯಕ್ಕೆ ಮತ ಹಾಕುತ್ತೆವೆ

  • January 31, 2023 at 11:49 am
    Permalink

    He is rascal & scoundrel who is talking about Sri Rama by Lofar Bhagawan.

  • January 31, 2023 at 11:49 am
    Permalink

    ಹೊಸ ಕೆಲಸ ಪ್ರಾರಂಭಿಸುವ ಅಭಿಯಾನ ಆರಂಭವಾಗಲಿ ಜಗತ್ತಿಗೆ ಹೊಸ ಆಯಾಮ ನೀಡುವಂತಾಗಲಿ ನಮ್ಮ ಭಾರತ ದೇಶ.. ಸರ್ಕಾರಿ ಅಥವಾ ಖಾಸಗಿ ಕಂಪನಿ ಕೆಲಸ ಹೊರೆತುಪಡಿಸಿಯೂ ಕೂಡಾ ಬೇರೆ ಕ್ಷೇತ್ರದಲ್ಲಿ
    ವಿಪುಲ ಅವಕಾಶಗಳಿಗೆ ಕೊರತೆ ಇಲ್ಲ ನಾವು ಯುವ ಜನ ಆ ಕಡೆ ಲಕ್ಷ್ಯ ವಹಿಸಬೇಕಷ್ಟೆ
    ಸಾಕಷ್ಟು ಜನ ಕೋರೋನ ಮಹಾಮಾರಿ ಬಂದಾಗ ಸಾಹಸ ಮಾಡಿ ತೋರಿಸಿದ್ದಾರೆ ದಯವಿಟ್ಟು ಅಂತಹ ಸನ್ನಿವೇಶ ಗಳ ನೆನಪಿಸಿ ಮುಂದುವರೆದರೆ ನಮ್ಮ ಯುವ ಜನರಿಂದ ದೇಶ ಬಲಶಾಲಿಯಾಗುವದರಲ್ಲಿ ಯಾವುದೇ ಸಂದೇಹವಿಲ್ಲ….. ಪ್ರಯತ್ನಕ್ಕೆ ಪ್ರತಿಫಲ ಉಂಟು 🙏🏻

  • January 31, 2023 at 11:49 am
    Permalink

    ಹೋದ ವರ್ಷ ಒಂದು ಯೋಟ್ಯೂಬ್ ಚಾನೆಲ್ ನಲ್ಲಿ ಜಗತ್ತಿನ ಕೆಲವೊಂದು ದೇಶದಲ್ಲಿ recision ಬರುತ್ತೆ ಎಂದು ಬಂದಿತ್ತು ಅದಿಕ್ಕೆ ನಮ್ಮ ದೇಶದಲ್ಲಿ ಆ ಭಯ ಇಲ್ಲ ಎಂದು ನಮ್ನ ವಿತ್ತ ಸಚಿವರು ಹೇಳಿದ್ದರು, ಆ ಯುಟ್ಯೂಬ್ ಚಾನೆಲ್ ನ ಕಾಮೆಂಟ್ ನಲ್ಲಿ ನಾನು globalisation ನಲ್ಲಿ ನಾವು ಇರುವುದರಿಂದ ಇಲ್ಲೂ ಸ್ವಲ್ಪ ಮಟ್ಟಿಗೆ ಪರಿಣಾಮ ಬಿರುತ್ತದೆ ಎಂದಿದ್ದೆ ಅದುಕ್ಕೆ ಕೆಲವರು ಜಗಳ ವಾದಿದ್ದರು. ಈಗ ಏನು ಹೇಳ್ತಾರೆ? ನಮಗೆ ಗೊತ್ತಿರುವ ಕೆಲವರು ಕೆಲಸ ಕಳೆದು ಕೊಂಡಿದ್ದಾರೆ.

  • January 31, 2023 at 11:49 am
    Permalink

    Super

  • January 31, 2023 at 11:49 am
    Permalink

    Ellakku gst apply madi kelsa illa business illa vegitable export u 18%gst ide Elli kelsa kodthare heli

  • January 31, 2023 at 11:49 am
    Permalink

    Agriculture and so many works are there in India. People should not depend on Computer based business.

  • January 31, 2023 at 11:49 am
    Permalink

    ನಾಯಿ ಬೊಗಳಿದರೆ ದೇವಲೋಕ ಹಾಳಾಗೊಲ್ಲ ಭಗವಾನ್ ಒಬ್ಬ ಮಾನಸಿಕ

  • January 31, 2023 at 11:49 am
    Permalink

    ವಿಶ್ವದ ದೇಶವೇ ಒಂದು ದಿಕ್ಕು ಮತ್ತೆ ಭಾರತವೇ ಇನ್ನೋಂದು ದಿಕ್ಕು…ಭಾರತ ಬಲಿಷ್ಠ ರಾಷ್ಟ್ರ ಆಗುವತ್ತ ಮೋದಿಜಿ ನಾಯಕತ್ವ ನಿಸ್ವಾರ್ಥ ದೇಶಭಕ್ತ ಪ್ರಧಾನಿ… ಮೋದಿಜೀ ಅಂತೆ ಸ್ವಲ್ಪ ನಿಸ್ವಾರ್ಥ ಸೇವೆ ನೀಡಿ ಎಲ್ಲ ಜನಸೇವಕ ರು.

  • January 31, 2023 at 11:49 am
    Permalink

    modern technologoy belitha hodante unemployment sahaja. idralli ashcharya illa. yelru online online anta hodre ide parinaama

  • January 31, 2023 at 11:49 am
    Permalink

    The guy dhrshan on the car is a rowdy.. he spoke bad words to the girl nd attacked the girl and the car..

  • January 31, 2023 at 11:49 am
    Permalink

    ಕೆ.ಎಸ್ ಭಗವನ್ ಪ್ರಸಿದ್ಧ ವ್ಯಕ್ತಿ ಆ ವ್ಯಕ್ತಿ ಯಾವೊದೊ ಒಂದು ಹೇಳಿದ್ರೂ ಅದಕ್ಕೆ ಒಂದು ಅರ್ಥ ಇರುತ್ತೆ ಸರ್

  • January 31, 2023 at 11:49 am
    Permalink

    Sir please don't advertise this bagavan. Jst ignore

  • January 31, 2023 at 11:49 am
    Permalink

    ನಿಮ್ಮ ಧ್ವನಿಯಲ್ಲಿ ನ್ಯೂಸ್ ಕೇಳೋದು ತುಂಬಾ ಚಂದ, ಕೊಯಿದಿಲ್ಲ, ಎಳೆದಿಲ್ಲಾ, ಬೇಡವಾದ ವಿಷಯ ಅಂತೂ ಮೊದ್ಲೇ ಇಲ್ಲ ಏನ್ ಹೇಳ್ಬೇಕು ಅದುನ್ನ ಸ್ಪಷ್ಟವಾಗಿ ಹೇಳಿದಿರಿ, ನೀವೂ ಹೇಳಿದ ಎಲ್ಲಾ ವಿಷಯಗಳಿಗೂ ಈಗಿನ ನ್ಯೂಸ್ ಚಾನಲ್ ಗಳು 1ವಿಷಯಕ್ಕೆ ಒಂದು ಎಪಿಸೋಡ್ 1ಗಂಟೆಗೆ, ಪ್ರಸಾರ ಮಾಡತಾರೆ ನೀವೂ 2ದಿನ ಟಿವಿ ಮುಂದೆ ಕುಳಿತುಕೊಳ್ಳುವುದನ್ನು,30ನಿಮಿಷಕ್ಕೆ ಇಳಿಸಿದ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಅಮರ್ಜೀ, ಇಷ್ಟೊಂದು ಸರಳತೆಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು, ನಿಮ್ಮ ಚಾನಲ್ ಎಲ್ಲರೂ ನೋಡುವಂತಗಲಿ ನಿಮಗೆ ಯಶಸ್ಸು ಸಿಗಲಿ 👌🏼👌🏼👌🏼

  • January 31, 2023 at 11:49 am
    Permalink

    ಇದೇ ಥರ ನಮ್ಮ ಸರ್ಕಾರಿ ಉದ್ಯೋಗಿಗಲ್ಲಿ ಕಳಪೆ ಕೆಲಸ ಮಾಡಿದವರನ್ನ ತೆಗೆದ್ರೆ ದೇಳ ಉದ್ದಾರ ಆಗುತ್ತೆ

  • January 31, 2023 at 11:49 am
    Permalink

    Hope the impact of recession on Indian economy may not be severe for the facts related by you.let us hope for better days.

  • January 31, 2023 at 11:49 am
    Permalink

    ಪಾಪ ಇನ್ನು ಯೋಗಿ ಆದಿತ್ಯನಾಥ ಬದುಕಿದ್ದ ನಲ್ಲ ಈಗಲೇ ಯಾಕೆ ಅವನ ದೇವಸ್ಥಾನ ಕಟ್ಟುತ್ತಿದ್ದಾರೆ…..🙆‍♂️ಏನ್ ಏನ್ ಜನಾನೋ ನಮ್ಮವರು… 🤷‍♂️🤷‍♂️

  • January 31, 2023 at 11:49 am
    Permalink

    ಬಹು ಪತ್ನಿತ್ವ ಪದ್ಧತಿ ಮೊದಲು ನಿಷೇಧವಾಗಬೇಕು ಅದು ಯಾವುದೇ ಧರ್ಮ ಆಗಿರಲಿ ಜಾತಿ ಆಗಿರಲಿ ಬಹು ಪತ್ನಿತ್ವ ಪದ್ಧತಿ ಇರಬಾರದು ಅದು ತೊಲಗಬೇಕು

  • January 31, 2023 at 11:49 am
    Permalink

    Good

  • January 31, 2023 at 11:49 am
    Permalink

    Ennu Ellarige Pakooda

  • January 31, 2023 at 11:49 am
    Permalink

    Jobless India….. Ache din

  • January 31, 2023 at 11:49 am
    Permalink

    Mindrgehuttidu duddu

  • January 31, 2023 at 11:49 am
    Permalink

    Yes bro last bit its true…..yaladilla …like

  • January 31, 2023 at 11:49 am
    Permalink

    Modern DD news 🎉

  • January 31, 2023 at 11:49 am
    Permalink

    Good news

  • January 31, 2023 at 11:49 am
    Permalink

    ಸೋಕಾಲ್ಡ್ ಚಿಂತಕ ಇಂತವರಿಂದ ಸಮಾಜ ಹಾಳಾಗ್ತ ಇದೆ ಇಂತ ನೀಚರು ನಮ್ಮ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲ್ಸ ಮಾಡುತ್ತಿದ್ದಾರೆ,,,😡😡😡

  • January 31, 2023 at 11:49 am
    Permalink

    E bagavan soolemaga irabahudi hindu virode

  • January 31, 2023 at 11:49 am
    Permalink

    Pakoda ideyalla

  • January 31, 2023 at 11:49 am
    Permalink

    ಇಂತಹ ಜಾಬ್ ಲೆಸ್ ಗಳಿಗೆ ನಾವು ಹೇಳೋದು ದುಡಿಮೆಯಿರುವಾಗ ಶಾರ್ಟ್ ಟರ್ಮ್ ಪೆನ್ಷನ್ ಪ್ಲಾನ್ ಗಳಲ್ಲಿ ಉಳಿತಾಯ ಮಾಡಿಕೊಳ್ಳಿ, ನಿಮ್ಮ ಜಾಬ್ ಯಾವಾಗ ಬೇಕಾದರೂ ಹೋಗಬಹುದು ಅಂತ ಹೇಳಿದರೆ ದುಡ್ಡಿದೆ ಅಂತ ದುರಹಂಕಾರ ತೋರಿಸಿರುತ್ತಾರೆ. ಕೆಲಸ ಹೋದ ಮೇಲೆ ಗೊತ್ತಾಗುತ್ತೆ ಇಂತಹವರಿಗೆ

  • January 31, 2023 at 11:49 am
    Permalink

    Modlu aa CEO yella tagedu haak beku

  • January 31, 2023 at 11:49 am
    Permalink

    ಸರ್ ನಾವು ಮಾತು ಚಲಾಯಿಸಲು ದುಡ್ಡು ಯಾವುದೇ, ಗಿಫ್ಟ್ ಸಹ ತೆಗೆದುಕೊಳ್ಳುವುದಿಲ್ಲಾ.

Comments are closed.